ಉಪ್ಪಳ: ಕುರುಡಪದವು ಶ್ರೀಅಯ್ಯಪ್ಪ ಸೇವಾ ಸಮಿತಿ ನೇತೃತ್ವದಲ್ಲಿ ನವೀಕೃತ ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾಪನೆಯಂಗವಾಗಿ ಗುರುವಾರ ಬೆಳಿಗ್ಗೆ ಗಣಪತಿ ಹೋಮ, ಪ್ರತಿಷ್ಠಾಂಗಹೋಮ, ಪ್ರತಿಷ್ಠೆ ಕಲಶ ಪೂಜೆ ಹಾಗೂ ಬೋಳಂತಕೋಡಿ ರಾಮ ಭಟ್ ಅವರ ನೇತೃತ್ವದಲ್ಲಿ ಗರ್ಭಗುಡಿಯಲ್ಲಿ ಸ್ವರ್ಣ ಲೇಪಿತ ಆಯ್ಯಪ್ಪ ಸ್ವಾಮಿಯ ಬಿಂಬ ಫಲಕದ ಪ್ರತಿಷ್ಠೆ , ಕಲಾಶಾಭಿಷೇಕ ಹಾಗೂ ಗುಳಿಗ ಪ್ರತಿಷ್ಠೆ ತಂಬಿಲ ನಡೆಯಿತು.
