ಮುಖಪುಟ ಶಾಲೆಗೆ ಕಂಪ್ಯೂಟರ್ ಗಳ ಹಸ್ತಾಂತರ ಶಾಲೆಗೆ ಕಂಪ್ಯೂಟರ್ ಗಳ ಹಸ್ತಾಂತರ 0 samarasasudhi ಫೆಬ್ರವರಿ 22, 2019 ಸಮರಸ ಚಿತ್ರ ಸುದ್ದಿ: ಉಪ್ಪಳ: ಬಾಯಾರು ಹೆದ್ದಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಳೆ ವಿದ್ಯಾರ್ಥಿ, ಪ್ರಸ್ತುತ ಯು. ಎಸ್.ಎ.ಯಲ್ಲಿ ನೆಲೆಸಿರುವ ಉಳುವಾನ ಶಂಕರನಾರಾಯಣ ಭಟ್ ಅವರ ಸಹಕಾರದಿಂದ ಎಲ್ ಆ್ಯಂಡ್ ಟಿ ಸಂಸ್ಥೆಯಿಂದ ದೊರೆತ ಹತ್ತು ಕಂಪ್ಯೂಟರ್‍ಗಳನ್ನು ಉಳುವಾನ ಶ್ರೀಕೃಷ್ಣ ಭಟ್ ಶಾಲೆಗೆ ಹಸ್ತಾಂತರಿಸಿದರು. ನವೀನ ಹಳೆಯದು