ಸಂಸ್ಕøತ ಸ್ಕಾಲರ್‍ಶಿಪ್ ಪರೀಕ್ಷೆಯಲ್ಲಿ 100 ಅಂಕಗಳೊಂದಿಗೆ ಪ್ರಥಮ ರ್ಯಾಂಕ್
0
ಮಾರ್ಚ್ 25, 2019
ಮುಳ್ಳೇರಿಯ: ಕೇರಳ ಸರಕಾರ 2018 -19ನೇ ಸಾಲಿನಲ್ಲಿ ಕಿರಿಯ ಪ್ರಾಥಮಿಕ ವಿಭಾಗ ವಿದ್ಯಾರ್ಥಿಗಳಿಗೆ ನಡೆಸಿದ ಸಂಸ್ಕøತ ಸ್ಕಾಲರ್‍ಶಿಪ್ ಪರೀಕ್ಷೆಯಲ್ಲಿ ಮುಳ್ಳೇರಿಯಾ ವಿದ್ಯಾಶ್ರೀ ಶಿಕ್ಷಣ ಕೇಂದ್ರದ 2ನೇ ತರಗತಿ ವಿದ್ಯಾರ್ಥಿನಿ ಆಶ್ರಿತಾ ಅಜಿತ್ ಶೇ.100 ಅಂಕಗಳೊಂದಿಗೆ ಪ್ರಥಮ ರಾಂಕ್ ಪಡೆದಿದ್ದಾಳೆ. ಈಕೆ ಪತ್ರಕರ್ತ ಅಜಿತ್ ಸ್ವರ್ಗ ಮತ್ತು ಬೆಳ್ಳೂರು ಶಾಲಾ ಶಿಕ್ಷಕಿ ಸುಮಿತ್ರಾ ಕೆ.ಎ. ದಂಪತಿಗಳ ಪುತ್ರಿ.

