ನವೋದಯ ಅಡ್ಮಿಟ್ ಕಾರ್ಡ್ ಲಭ್ಯ
0
ಮಾರ್ಚ್ 10, 2019
ಕಾಸರಗೋಡು: ಪೆರಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಮುಂದಿನ ವರ್ಷದ 6ನೇ ತರಗತಿ ಪ್ರವೇಶಾತಿ ಪರೀಕ್ಷೆ ಎ.6ರಂದು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ. ಪ್ರವೇಶಾತಿ ಪರೀಕ್ಷೆಯ ಅರ್ಜಿ ಸಲ್ಲಿಸುವವರು ವಿದ್ಯಾಲಯದ ವೆಬ್‍ಸೈಟ್‍ನಿಂದ ಅಡ್ಮಿಟ್ ಕಾರ್ಡ್ ಸಹಿತ ಮಾಹಿತಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 04672234057 ಸಂಪರ್ಕಿಸಬಹುದು.




