HEALTH TIPS

ಪೂಕಳ ತರವಾಡು ಮನೆ ಪ್ರವೇಶೋತ್ಸವ

ಕುಂಬಳೆ: ಪೆರ್ಮುದೆ-ಧರ್ಮತ್ತಡ್ಕ ಸಮೀಪದ ನವೀಕೃತ ಪೂಕಳ ತರವಾಡು ಮನೆಯ ಪ್ರವೇಶೋತ್ಸವ ಮತ್ತು ದೇವತಾ ಪುನ: ಪ್ರತಿಷ್ಠಾಪನೆ ಕಾರ್ಯಕ್ರಮವು ಮಾ.13ರಂದು ಬೆಳಿಗ್ಗೆ 8 ಕ್ಕೆ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರದ್ಧಾಭಕ್ತಿಯಿಂದ ಜರಗಲಿದೆ. ಬೆಳಿಗ್ಗೆ 11ಗಂಟೆಗೆ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಅರಸು ದೈವಗಳ ನೂತನ ಉಯ್ಯಾಲೆ ಪ್ರತಿಷ್ಠಾಪನೆ ಸಹಿತ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲ ಪುಣ್ಯ ಕಾರ್ಯಗಳಲ್ಲಿ ಭಕ್ತಾದಿಗಳು ಪಾಲ್ಗೊಳ್ಳಬೇಕೆಂದು ಶ್ರೀ ಶಾಂತದುರ್ಗಾ ರಕ್ತೇಶ್ವರಿ ಹಾಗೂ ನಾಗ ಸನ್ನಿಧಿ ಸೇವಾ ಸಮಿತಿ ಪೂಕಳ ಇದರ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries