ಉಪ್ಪಳ: ಹೈದರಾಬಾದಿನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸಬ್ ಜೂನಿಯರ್ ಥ್ರೋಬಾಲ್ ಪಂದ್ಯಾಟದಲ್ಲಿ ಕೇರಳ ರಾಜ್ಯವನ್ನು ಪ್ರತಿನಿಧಿಸಲಿರುವ ತಂಡಕ್ಕೆ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಶಶಾಂಕ್ ವಿ ಎಸ್ ಆಯ್ಕೆಯಾಗಿದ್ದಾನೆ. ಚಿಪ್ಪಾರು ನಿವಾಸಿ ಶಿಕ್ಷಕ ದಂಪತಿ ಶಶಿಕಾಂತ್ ಬಲ್ಲಾಳ್-ಶಾಲಿನಿ ದಂಪತಿ ಸುಪುತ್ರನಾದ ಶಶಾಂಕ್‍ನ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.
ರಾಷ್ಟ್ರ ಮಟ್ಟದ ಪಂದ್ಯಾಟಕ್ಕೆ ಆಯ್ಕೆ
0
ಏಪ್ರಿಲ್ 27, 2019