ಕುಂಬಳೆ: ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಗ್ರಾಮದ ಪಿಲಾರು ಗಟ್ಟಿ ಸಮಾಜ ನಾಯ್ಗ ಬಂಗೇರಣ್ಣಾಯ ಕುಟುಂಬಸ್ಥರ ಶ್ರೀ ಮೈಸಂದಾಯ ದೈವಸ್ಥಾನ ನಿರ್ಮಾಣಕ್ಕೆ ಇಪ್ಪತ್ತು ಸೆಂಟ್ಸ್ ಸ್ಥಳವನ್ನು ಉದಾರವಾಗಿ ನೀಡಿದ ದಾನಿ, ಕುಂಬಳೆಯಲ್ಲಿ ಅಟೋ ಚಾಲಕರಾಗಿರುವ ಪಿಲಾರ್ ವಿಶ್ವನಾಥ ಗಟ್ಟಿ ಯವರನ್ನು ಕುಂಬಳೆಯ ಸಮುದಾಯ ಆರೋಗ್ಯ ಕೇಂದ್ರ ಪರಿಸರದ ಸುರಕ್ಷಾ ಅಟೋ ನಿಲ್ದಾಣ ಸದಸ್ಯರು ಮತ್ತು ಸುರಕ್ಷಾ ಚಾರಿಟೇಬಲ್ ಟ್ರಸ್ಟ್‍ನ ಸದಸ್ಯರು ಇತ್ತೀಚೆಗೆ ಅವರ ಸ್ವಗೃಹಕ್ಕೆ ತೆರಳಿ ಸನ್ಮಾನಸಿದರು.
ಸ್ಥಳ ನೀಡಿದ ದಾನಿಗೆ ಸನ್ಮಾನ
0
ಏಪ್ರಿಲ್ 25, 2019