ಉಪ್ಪಳ: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ವಿಶ್ವ ಮಾದಕ ದ್ರವ್ಯ ವಿರೋಧಿ ದಿನ ಆಚರಿಸಲಾಯಿತು. ಮಾದಕ ದ್ರವ್ಯಕ್ಕೆ ವಿರುದ್ಧವಾಗಿ ಶಾಲಾ ವಿದ್ಯಾರ್ಥಿಗಳು ವೃತ್ತ ರಚಿಸಿದರು. ಮಾದಕ ದ್ರವ್ಯ ವಿರುದ್ಧವಾಗಿ ಪ್ರತಿಜ್ಞೆ ಕೈಗೊಳ್ಳಲಾಯಿತು. ಮುಖ್ಯ ಶಿಕ್ಷಕ ಇಬ್ರಾಹಿಂ, ಪ್ರಾಂಶುಪಾಲ ವಿಶ್ವನಾಥ ಕುಂಬಳೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ, ರಮೇಶ್ ಪೈವಳಿಕೆ, ಅಧ್ಯಾಪಕರಾದ ರವೀಂದ್ರನಾಥ್ ಕೆ ಆರ್, ಕೃಷ್ಣಮೂರ್ತಿ ಎಂ ಎಸ್, ಶಶಿಕಲ ಕೆ ಮಾತನಾಡಿದರು.
ಪೈವಳಿಕೆನಗರ ಶಾಲೆಯಲ್ಲಿ ವಿಶ್ವ ಮಾದಕ ದ್ರವ್ಯ ವಿರೋಧಿ ದಿನ
0
ಜೂನ್ 26, 2019