HEALTH TIPS

ಮಕ್ಕಳ ಧ್ವನಿ-2019, ಕಥೆ, ಕವನಗಳಿಗೆ ಆಹ್ವಾನ


           ಕುಂಬಳೆ: ಉಡುಪಿ, ಕಾಸರಗೋಡು ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ವತಿಯಿಂದ ಸೆಪ್ಟಂಬರ್ ನಲ್ಲಿ ಮಕ್ಕಳ ಧ್ವನಿ 2019 ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಂದರ್ಭ ವಿದ್ಯಾರ್ಥಿ ಕವಿಗೋಷ್ಠಿ ಮತ್ತು ಕಥಾಗೋಷ್ಠಿ ಆಯೋಜಿಸಲಾಗಿದೆ. ಪ್ರಾಥಮಿಕ, ಫ್ರೌಢಶಾಲೆ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಸ್ವರಚಿತ ಕಥೆ, ಕವನಗಳ ವಾಚನಕ್ಕೆ ಅವಕಾಶವಿದ್ದು, ಆಸಕ್ತ ವಿದ್ಯಾರ್ಥಿಗಳು ಅಂಚೆಕಾರ್ಡಿನಲ್ಲಿ ತಮ್ಮ ಕಥೆ, ಕವಿತೆಗಳನ್ನು ಬರೆದು ರಮೇಶ ಭಟ್ ವಎಸ್.ಜಿ.,ಉಪನ್ಯಾಸಕರು. ಗೋವಿಂದದಾಸ್ ಕಾಲೇಜು ಸುರತ್ಕಲ್ ವಿಳಾಸಕ್ಕೆ ಜು.15ರ ಮೊದಲು ತಲಪುವಂತೆ ಕಳಿಸಿಕೊಡಲು ಕೋರಲಾಗಿದೆ. ಆಯ್ಕೆಯಾದವರಿಗೆ ಆಮಂತ್ರಣ ಪತ್ರಿಕೆ ಕಳಿಸಿಕೊಡಲಾಗುವುದು. 20 ಕಿಲೋಮೀಟರ್ ಗಿಂತ ಅಧಿಕ ದೂರದಿಂದ ಆಗಮಿಸುವವರಿಗೆ ಪ್ರಯಾಣ ಭತ್ತೆ ನೀಡಲಾಗುವುದೆಂದು ಸಂಘಟಕರು ತಿಳಿಸಿದ್ದಾರೆ.ಹೆಚ್ಚಿ ಮಾಹಿತಿಗೆ ವಿ.ಬಿ.ಕುಳಮರ್ವ.ನಾರಾಯಣಮಂಗಲ.ಕುಂಬಳೆ.ಮೊ.ಸಂ. 9446484585 ಸಂಪರ್ಕಿಸಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries