HEALTH TIPS

ವಾಹನ ಚಾಲನಾ ಪರವಾನಗಿ ವಿತರಣೆ

   
    ಕಾಸರಗೋಡು:  2019 ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳುಗಳಲ್ಲಿ ಸಾರಥಿ ಸಾಫ್ಟ್ ವೇರ್ ಮೂಲಕ ವಾಹನ ಚಾಲನೆ ಪರವಾನಗಿ ಪರೀಕ್ಷೆಗಳಲ್ಲಿ ತೇರ್ಗಡೆಹೊಂದಿರುವ ಮಂದಿಗೆ ನಾಳೆ (ಜು.5) ಬೆಳಗ್ಗೆ 9 ರಿಂದ 12 ಗಂಟೆ ವರೆಗೆ ಪಾರೆಕಟ್ಟೆ ಟೆಸ್ಟ್ ಗ್ರೌಂಡ್ ನಲ್ಲಿ ಪರವಾನಗಿ ವಿತರಣೆ ನಡೆಯಲಿದೆ. ಅರ್ಜಿದಾರರು ವಾಹನ ಚಾಲನೆ ಪರವಾನಗಿ ನಂಬ್ರ, ಗುರುತುಚೀಟಿ ಇತ್ಯಾದಿ ಹಾಜರುಪಡಿಸಬೇಕು. ವಿತರಣೆ ನಡೆಸುವ ಪರವಾನಗಿಗಳ ನಂಬ್ರ: ಕೆ.ಎಲ್.20190020001 ರಿಂದ ಕೆ.ಎಲ್.20190023060.   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries