ಕಾಸರಗೋಡು: ಜಿಲ್ಲೆಯಲ್ಲಿ ಹಸುರೀಕರಣ ಯೋಜನೆಯ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಪ್ರಕೃತಿ ಸಂರಕ್ಷಣೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣಾಲಯಗಳಲ್ಲಿ ಚೆರುವನಂ(ಕಿರುವನ) ನಿರ್ಮಾಣ ಯೋಜನೆ ರಾಜ್ಯ ತ್ಯಾಜ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಚೇರಿಯ ನೇತೃತ್ವದಲ್ಲಿ ಜಾರಿಗೊಳಿಸಲಾಗುವುದು. ಆಸಕ್ತ ಶಿಕ್ಷಣಾಲಯಗಳು ರಾಜ್ಯ ತ್ಯಾಜ್ಯ ನಿಯಂತ್ರಣ ಮಂಡಳಿಯ ಕಾಸರಗೋಡು ಜಿಲ್ಲಾ ಕಚೇರಿ(0472-201180) ಯನ್ನು ಸಂಪರ್ಕಿಸಬಹುದು.
ಕಿರುವನ ಯೋಜನೆ -ಆಸಕ್ತ ಶಾಲೆಗಳಿಂದ ಅರ್ಜಿ ಆಹ್ವಾನ
0
ಜುಲೈ 05, 2019