ಜಲಶಕ್ತಿ ಅಭಿಯಾನ್ ಕೇಂದ್ರ ಪ್ರತಿನಿಧಿಗಳಿಂದ ವಿವಿಧೆಡೆ ಜಲಸಂರಕ್ಷಣಾ ಚಟುವಟಿಕೆಗಳ ಅವಲೋಕನ
0samarasasudhiಜುಲೈ 06, 2019
ಸಮರಸ ಚಿತ್ರ ಸುದ್ದಿ: ಜಲಶಕ್ತಿ ಅಭಿಯಾನ್ ಕೇಂದ್ರ ಪ್ರತಿನಿಧಿ ಅಶೋಕ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಚೆಮ್ನಾಡ್ ಗ್ರಾಮಪಂಚಾಯತಿಯ ಕೋಳಿಯಡ್ಕ, ಕೈಂತಾರ್ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಜಲಸಂರಕ್ಷಣೆ ಚಟುವಟಿಕೆಗಳ ಅವಲೋಕನ ನಡೆಸಿದರು.