HEALTH TIPS

ಅನಂತಪುರ ಶ್ರೀಕ್ಷೇತ್ರಕ್ಕೆ ಪರಂಪರೆಯೇತರ ಟ್ರಸ್ಟಿ ಹುದ್ದೆಗೆ ಅರ್ಜಿ ಆಹ್ವಾನ


          ಕುಂಬಳೆ: ಮಲಬಾರ್ ದೇವಸ್ವಂ ಬೋರ್ಡ್ ವ್ಯಾಪ್ತಿಯ ಕಾಸರಗೋಡು ತಾಲೂಕಿನ ಎಡನಾಡು ಗ್ರಾಮದ ಅನಂತಪುರ ಶ್ರೀಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಪರಂಪರೆಯೇತರ ಟ್ರಸ್ಟಿ ಹುದ್ದೆಗೆ ಸ್ಥಳೀಯ ನಿವಾಸಿಗಳಾದ ಹಿಂದೂ ಧರ್ಮೀಯರಿಂದ ಅರ್ಜಿ ಕೋರಲಾಗಿದೆ. ಆಸಕ್ತರು ಆ.5ರಂದು ಸಂಜೆ 5 ರ ಮೊದಲು ಮಲಬಾರ್ ದೇವಸ್ವಂ ಬೋರ್ಡ್ ಕಾಸರಗೋಡು ವಿಭಾಗದ ನೀಲೇಶ್ವರದಲ್ಲಿರುವ ಸಹಾಯಕ ಕಮೀಷನರ್ ಅವರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಫಾರಂ ಮಲಬಾರ್ ದೇವಸ್ವಂ ಬೋರ್ಡ್ ವೆಬ್ ಸೈಟ್ ನಲ್ಲಿ ಯಾ ನೀಲೇಶ್ವರ ಸಹಾಯಕ ಕಮೀಷನರ್ ಅವರ ಕಾರ್ಯಾಲಯದಲ್ಲಿ ಲಭ್ಯವಿದೆ ಎಂದು ಸಂಬಂಧಪಟ್ವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries