ಮುಖಪುಟಭೀಮ ಬಾಳೆ! ಭೀಮ ಬಾಳೆ! 0 samarasasudhi ಜುಲೈ 19, 2019 ಸಮರಸ ಚಿತ್ರ ಸುದ್ದಿ: ಕುಂಬಳೆ: ಕುಂಬಳೆ ಮಾರುಕಟ್ಟೆ ರಸ್ತೆಯಲ್ಲಿರುವ ಶಿವಪ್ರಸಾದ ರೈ ಮಡ್ವ ಅವರ ತರಕಾರಿ ಅಂಗಡಿಗೆ ಮಾರಾಟಕ್ಕೆ ಬಂದ ಹಾವಂಡೆ(ಬಂಗ ಬಾಳೆ) ಬಾಳೆಗೊನೆ 32 ಕಿಲೋಗ್ರಾಂ ಭಾರದಿಂದ ಗಮನ ಸೆಳೆಯಿತು. ಚಿತ್ರದಲ್ಲಿ ಶಿವಪ್ರಸಾದ ರೈ ಜೊತೆ ಬಾಳೆಗೊನೆ ಮಾರಾಟಗೈದ ಕೃಷಿಕ ಬಾಲಕೃಷ್ಣ ಶೆಟ್ಟಿ ಕಿದೂರು. ನವೀನ ಹಳೆಯದು