ಸಮರಸ ಚಿತ್ರ ಸುದ್ದಿ: ಮಧೂರು: ಹರಿತ ಕೇರಳ 2019ರ ಅಂಗವಾಗಿ ಸದಸ್ಯರಿಗೆ ಗೇರುಬೀಜದ ಸಸಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಮಧೂರು ಸೇವಾ ಸಹಕಾರಿ ಬ್ಯಾಂಕ್‍ನಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಕೆ.ನಾರಾಯಣಯ್ಯ, ಮಾಜಿ ಅಧ್ಯಕ್ಷ ವಿ.ರಾಮಯ್ಯ ಭಟ್, ಬಿ.ಮಹಾಲಿಂಗಯ್ಯ, ನಿರ್ದೇಶಕರು ಉಪಸ್ಥಿತರಿದ್ದರು.