HEALTH TIPS

ಶಿವಗಿರಿಯಲ್ಲಿ ಹರಿತ ಕರ್ಮ ಸೇನೆಯ ಉದ್ಘಾಟನೆ

     
         ಸಮರಸ ಚಿತ್ರ ಸುದ್ದಿ: ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ  ಶಿವಗಿರಿಯಲ್ಲಿ  ವಾರ್ಡು ಮಟ್ಟದ "ಹರಿತ ಕರ್ಮ ಸೇನೆ " ಯ ಉದ್ಘಾಟನಾ ಕಾರ್ಯಕ್ರಮ ಶೇಡಿಮೂಲೆ ವೆಂಕಟ್ರಮಣ ಭಟ್ ಇವರ ಮನೆಯಲ್ಲಿ ಗ್ರಾ.ಪಂ. ಸದಸ್ಯ ಪುಟ್ಟಪ್ಪ ಖಂಡಿಗೆ ಯವರ ಉಪಸ್ಥಿತಿಯಲ್ಲಿ ಬುಧವಾರ ನೆರವೇರಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries