ಗಣೇಶ್ ಕಾಸರಗೋಡು ಅವರಿಗೆ `ದಿ ನ್ಯೂ ಇಂಡಿಯನ್ ಟೈಮ್ಸ್' ಪ್ರಶಸ್ತಿ
0samarasasudhiಜುಲೈ 20, 2019
ಕಾಸರಗೋಡು: ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯ ಗೌರವ. ಬೆಂಗಳೂರಿನ `ದಿ ನ್ಯೂ ಇಂಡಿಯನ್ ಟೈಮ್ಸ್' ನವರು ಸಿನಿಮಾ ಪತ್ರಿಕೋದ್ಯಮದ ಅನುಪಮ ಸೇವೆಗಾಗಿ ಈ ಪ್ರಶಸ್ತಿಯನ್ನು ಗಣೇಶ್ ಅವರಿಗೆ ಘೋಷಿಸಿದ್ದಾರೆ.