ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜೂನಿಯರ್ ರೆಡ್‍ಕ್ರಾಸ್‍ನ ನಾಲ್ಕನೇ ಘಟಕದ ಉದ್ಘಾಟನೆಯು ಇತ್ತೀಚೆಗೆ ನೆರವೇರಿತು. ಶಾಲಾ ಜೆ.ಆರ್.ಸಿ(ಜೂನಿಯರ್ ರೆಡ್ ಕ್ರಾಸ್) ಅಧ್ಯಕ್ಷೆ ಕು.ಅರುಣಾ ನೂತನ ಜೆ.ಆರ್.ಸಿ ಕೇಡೆಟ್‍ಗಳಿಗೆ ಸ್ಕಾರ್ಫ್ ತೊಡಿಸಿ ಉದ್ಘಾಟಿಸಿದರು. ವಿಕ್ರಮ್ ಭಾರಧ್ವಾಜ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕಳೆದ ವರ್ಷದ ಜೆ.ಆರ್.ಸಿ ಚಟುವಟಿಕೆಗಳ ವೀಡಿಯೋ ಪ್ರದರ್ಶಿಸಲಾಯಿತು. ಕು.ಟಿಸ್ಸಾ ಎಲಿಜಬೆತ್, ಪ್ರಶಸ್ತ, ವರ್ಷಿಣಿ ಶುಭಾಶಂಸನೆಗೈದರು. ಕು.ದಿಶಾ ಸ್ವಾಗತಿಸಿ, ಜಯಲಕ್ಷ್ಮೀ ವಂದಿಸಿದರು. ಸಮೀಕ್ಷ ಕಾರ್ಯಕ್ರಮ ನಿರೂಪಿಸಿದರು.
ಜೂನಿಯರ್ ರೆಡ್ ಕ್ರಾಸ್‍ನ ನಾಲ್ಕನೇ ಘಟಕ ಉದ್ಘಾಟನೆ
0
ಆಗಸ್ಟ್ 23, 2019