ಸಮರಸ ಚಿತ್ರ ಸುದ್ದಿ: ಕುಂಬಳೆ: ಇತಿಹಾಸ ಪ್ರಸಿದ್ಧವಾದ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಮೊಸರು ಕುಡಿಕೆ ಉತ್ಸವ ವಿಜ್ರಂಭಣೆಯಿಂದ ನಡೆಯಿತು. ಟಿ.ಎಫ್.ಸಿ (ಟೆಂಪಲ್ ಫ್ರೆಂಡ್ಸ್ ಸರ್ಕಲ್) ಕ್ಲಬ್‍ನ ವತಿಯಿಂದ ಆಯೋಜಿಸಿದ ಮೊಸರು ಕುಡಿಕೆಯನ್ನು ಶ್ರೀಕೃಷ್ಣನ ವೇಷಧಾರಿ ಬಾಲಕ ಮಡಿಕೆ ಒಡೆಯುವ ದೃಶ್ಯ ಮನಸೂರೆಗೊಂಡಿತು.