ಮಂಜೇಶ್ವರ: ಕುಳೂರು ಚಿನಾಲದ ನವಯುವಕ ಕಲಾವೃಂದ ಇದರ ವತಿಯಿಂದ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಭಾಗವಾಗಿ ಮುದ್ದು ಕೃಷ್ಣ ಸ್ಪರ್ಧೆ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಊರಿನ ಹಿರಿಯರಾದ ಭಿರ್ಮು ಶೆಟ್ಟಿ ಮತ್ತು ಸದಾನಂದ ಶೆಟ್ಟಿ ಅವರು ವಿಜೇತರಿಗೆ ಬಹುಮಾನ ನೀಡಿದರು. ಸಂಘದ ಅಧ್ಯಕ್ಷ ಮೋನಪ್ಪ .ಕೆ ರವರ ಅಧ್ಯಕ್ಷತೆಯಲ್ಲಿ, ಯೋಗೀಶ .ಕೆ , ಕಮಲಾಕ್ಷ .ಡಿ, ಉಪಸಿತರಿದ್ದು ಮಾತನಾಡಿದರು. ಉದಯ ಸಿ ಯಚ್ ಸ್ವಾಗತಿಸಿ, ಅವಿನಾಶ್ ವಂದಿಸಿದರು.ರವೀಂದ್ರ ಭಂಡಾರಿ ನಿರೂಪಿಸಿದರು.
ಕುಳೂರು ಚಿನಾಲದಲ್ಲಿ ಜನ್ಮಾಷ್ಟಮಿ ಸ್ಪರ್ಧೆಗಳು
0
ಆಗಸ್ಟ್ 26, 2019