ಕುಂಬಳೆ: ಕುಂಬಳೆ ಶ್ರೀವೀರ ವಿಠ್ಠಲ ದೇವಸ್ಥಾನದ ವತಿಯಿಂದ ದೇವಳದ ಮುಖ್ಯ ಅರ್ಚಕ ಶ್ರೀ ವಿಷ್ಣು ಭಟ್ ಅವರ ನೇತೃತ್ವದಲ್ಲಿ ಕುಂಬಳೆ ಕಡಪ್ಪುರ ಕಡಲ ತೀರದಲ್ಲಿ ವಿಷ್ಣು ದೇವರ ಪ್ರೀತಿಗಾಗಿ ಸಮುದ್ರ ರಾಜನಿಗೆ ನಾಡಿನ ಸಮಸ್ತ ನಾಗರಿಕರು ಮಂಗಲ, ಕ್ಷೇಮ, ಅರೋಗ್ಯ, ನಿರ್ಭಯದಿಂದ ಜೀವಿಸುವಂತಾಗಲಿ, ಉತ್ತಮ ಅರೋಗ್ಯ ಸಿದ್ದಿ ಸಿಗಲಿ ಹಾಗು ಸಮುದ್ರ ರಾಜನು ಶಾಂತನಾಗಲಿ ಎಂದು ಸಮುದ್ರ ರಾಜನಿಗೆ ಪೂಜೆ ಸಲ್ಲಿಸಿ ಹಾಲು, ತೆಂಗಿನ ಕಾಯಿ,ನಾಣ್ಯಗಳು, ಸಿಯಾಳ,ಅಡಿಕೆ ಹಾಗು ವೀಳ್ಯದೆಲೆಯನ್ನು ಸಮರ್ಪಿಸಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ನಾರಾಯಣ ಪ್ರಭು,ಚಂದ್ರಶೇಖರ್ ಭಟ್,ಸುಧಾಕರ ಕಾಮತ್,ಹರೀಶ್ ಭಟ್, ಮಧುಸೂದನ್ ಕಾಮತ್, ರಾಮಕೃಷ್ಣ ಭಕ್ತ,ನಾಗೇಶ್ ಭಟ್ ಹಾಗು ಭಕ್ತದಿಗಳು ಉಪಸ್ಥಿತರಿದ್ದರು.
ಕುಂಬಳೆ ಕಡಲ ತೀರದಲ್ಲಿ ಸಮುದ್ರ ರಾಜನಿಗೆ ಪೂಜೆ
0
ಆಗಸ್ಟ್ 16, 2019