ಕಾಸರಗೋಡು: ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕಾಸರಗೋಡು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಜಂಟಿ ಆಶ್ರಯದಲ್ಲಿ ಸೆ.29ರಂದು ಕಾಸರಗೋಡಿನ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ನಡೆಯುವ 5ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ-2019ರ ಲಾಂಛನ ಬಿಡುಗಡೆ ಕಾರ್ಯಕ್ರಮ ಹಾಗೂ ವಿಶೇಷ ಸಿದ್ಧತಾ ಸಭೆಯು ಸೆ.15ರಂದು ಅಪರಾಹ್ನ 2ಗಂಟೆಗೆ ಕನ್ನಡ ಗ್ರಾಮದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ನಗು ಉಕ್ಕಿಸುವ ಹಾಸ್ಯ ಚುಟುಕುಗಳ ವಾಚನಗೋಷ್ಠಿಯನ್ನು ಏರ್ಪಡಿಸಲಾಗಿದೆ. ಭಾಗವಹಿಸುವ ಚುಟುಕು ಕವಿಗಳು ವಿರಾಜ್ ಅಡೂರು (9447490344) ಅವರಲ್ಲಿ ಹೆಸರು ನೋಂದಾಯಿಸಲು ಪ್ರಕಟಣೆ ತಿಳಿಸಿದೆ.
ಜಿಲ್ಲಾ 5ನೇ ಚುಟುಕು ಸಾಹಿತ್ಯ ಸಮ್ಮೇಳನ-2019 ಸೆ.15 ರಂದು: ಲಾಂಛನ ಬಿಡುಗಡೆ, ಹಾಸ್ಯ ಚುಟುಕುಗೋಷ್ಠಿ
0
ಸೆಪ್ಟೆಂಬರ್ 13, 2019