ಬದಿಯಡ್ಕ: ವಿಟ್ಲ ಶ್ರೀ ಭಗವತೀ ದೇವಸ್ಥಾನದಲ್ಲಿ ಸಿಂಹಮಾಸದ ವಿಶೇಷ ಕಾರ್ಯಕ್ರಮದಂಗವಾಗಿ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಭಜನಾ ವಿದ್ಯಾರ್ಥಿಗಳಿಂದ ಭಜನ್ ಸಂಗೀತ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ರಂಗಸಿರಿ ಸಂಸ್ಥೆಯ ಸುಗಮ ಸಂಗೀತ ಶಿಕ್ಷಕಿ ಡಾ.ಸ್ನೇಹಾ ಪ್ರಕಾಶ್ ಪೆರ್ಮುಖ ಅವರ ಗರಡಿಯಲ್ಲಿ ಪಳಗಿದ ಅನ್ವಿತ, ಚಂದನ್, ಸಮನ್ವಿ, ದೀಪ್ತಿ, ಸಮನ್ವಿತ, ಶತೋದರಿ, ತಸ್ಮೈ, ಸುಮೇಧ, ಶ್ರೀಲಕ್ಷ್ಮೀ ಅವರು ಸುಶ್ರಾವ್ಯವಾಗಿ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ತಬಲಾದಲ್ಲಿ ರಮೇಶ ಕುಂಟಾಲುಮೂಲೆ ಸಹಕರಿಸಿದರು.
ವಿಟ್ಲದಲ್ಲಿ ರಂಗಸಿರಿಯಿಂದ ಭಜನ್ ಸಂಗೀತ
0
ಸೆಪ್ಟೆಂಬರ್ 13, 2019