ಮಂಜೇಶ್ವರ: ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಸೇವಾ ಸಪ್ತಾಹದ ಭಾಗವಾಗಿ ದೈಗೋಳಿ ಸಾಯಿನಿಕೇತನ ಸೇವಾಶ್ರಮದಲ್ಲಿ ಮಂಗಳವಾರ ಕಾರ್ಯಕ್ರಮ ನಡೆಯಿತು.
ರವೀಶ ತಂತ್ರಿ ಕುಂಟಾರು, ಕೋಳಾರು ಸತೀಶ್ಚಂದ್ರ ಭಂಡಾರಿ, ಆದರ್ಶ ಬಿ.ಎಂ, ಚಂದ್ರಶೇಖರ್ ಶೆಟ್ಟಿ, ಜಗದೀಶ್ ಚೆಂಡೆಲ್, ದೂಮಪ್ಪ ಶೆಟ್ಟಿ, ಸದಾಶಿವ ವರ್ಕಾಡಿ, ವಸಂತ, ಮಂಟಮೆ, ಸದಾಶಿವ, ಪ್ರಜ್ವಿತ್ ಶೆಟ್ಟಿ, ಸಂತೋಷ್ ದೈಗೋಳಿ ಹಾಗೂ ಆಶ್ರಮದ ಪದಾಧಿಕಾರಿಗಳು ಉಪಸ್ಥಿತರಿದ್ದರು.


