ಮುಳ್ಳೇರಿಯ: ಬೇಕಲ ಫಿಶರೀಸ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓಣಂ ಸದ್ಯ(ಓಣಂ ಭೋಜನ) ತಯಾರಿಸಿ ತಾಯಿಯರ ಒಕ್ಕೂಟ ಮಾದರಿಯಾಯಿತು. ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಖಾದ್ಯಗಳಿಂದ ಸಮೃದ್ಧವಾದ ಓಣಂ ಭೋಜನ ನೀಡಲು ತಾಯಿಯಂದಿರ ಒಕ್ಕೂಟ ತೀರ್ಮಾನಿಸಿದೆ. ಅದಕ್ಕಿರುವ ಖಾದ್ಯಗಳನ್ನು ಅವರು ಸ್ವಯಂ ತಯಾರಿಸದರು. ರಕ್ಷಕ-ಶಿಕ್ಷಕ ಸಂಘ, ಅಧ್ಯಾಪಕ ಹಾಗೂ ನಾಗರಿಕರ ಸಂಪೂರ್ಣ ಬೆಂಬಲ ತಾಯಿಯಂದಿರ ಒಕ್ಕೂಟಕ್ಕೆ ಲಭಿಸುತ್ತಿದೆ. ಪಾಯಸ ಮೊದಲಾದ ಹಲವಾರು ಖಾದ್ಯಗಳು ಓಣಂ ಭೋಜನಕ್ಕಾಗಿ ತಯಾರಿಸಲಾಗುತ್ತಿದೆ. ಓಣಂ ಹಬ್ಬದ ಅಂಗವಾಗಿ ಓಣಂ ರಂಗೋಲಿಗಳನ್ನು ಶಾಲೆಯಲ್ಲಿ ತಯಾರಿಸಲಾಗುವುದು.
ಓಣಂ ಸದ್ಯ ತಯಾರಿಸಲು ತಾಯಿಯರ ಒಕ್ಕೂಟ
0
ಸೆಪ್ಟೆಂಬರ್ 07, 2019