ಕುಂಬಳೆ: ಸುಬ್ಬಯಕಟ್ಟೆಯ ಕೈರಳಿ ಪ್ರಕಾಶನ ಹೊರತಂದ ಪುರಾತನ ತುಳುನಾಡಿನ ಜನಾಂಗಗಳ ಹಿನ್ನೆಲೆ ಮತ್ತು ಸಂಬಂಧಗಳು ಎಂಬ ಸಂಶೋಧನಾತ್ಮಕ ಕೃತಿಯನ್ನು ಬೆಂಗಳೂರಲ್ಲಿರುವ ಕರ್ನಾಟಕದ ವಿಧಾನ ಸೌಧದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಬಿಡುಗಡೆಗೊಳಿಸಿದರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ಎ.ಆರ್. ಸುಬ್ಬಯಕಟ್ಟೆ, ಉದ್ಯಮಿಗಳಾದ ರಮೇಶ್ ರೈ ಕಯ್ಯಾರ್, ಡಾ.ಆರ್.ಕೆ. ಶೆಟ್ಟಿ, ರವಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬಿ.ಎಸ್.ಯಡಿಯೂರಪ್ಪ ಅವರಿಂದ ಸಂಶೋಧನಾ ಕೃತಿ ಬಿಡುಗಡೆ
0
ಸೆಪ್ಟೆಂಬರ್ 17, 2019