HEALTH TIPS

ದಾರಿದೀಪದ ಉದ್ಘಾಟನೆ


      ಸಮರಸ ಚಿತ್ರ ಸುದ್ದಿ: ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿ 2018-19 ನೇ ಸಾಲಿನ ಯೋಜನೆಯಲ್ಲಿ ನೂತನವಾಗಿ ಕುಂಬಳೆ ಕಣಿಪುರ ಶ್ರೀಕ್ಷೇತ್ರ ರಸ್ತೆಯ ಜಯ ಮಾರುತಿ ವ್ಯಾಯಾಮ ಶಾಲೆಯ ಬಳಿ  ಅಳವಡಿಸಿದ  ಮಿನಿ ಐಮಾಸ್ಟ್ ದಾರಿದೀಪದ ಉದ್ಘಾಟನೆಯನ್ನು ಕುಂಬಳೆ ಪೇಟೆಯ ಹಿರಿಯ ವ್ಯಾಪಾರಿ ಕೆ.ದೇವದಾಸ್ ಭಟ್ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಪೇಟೆಯ ವ್ಯಾಪಾರಸ್ಥರು ಹಾಗು ನಾಗರಿಕರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries