ಉಪ್ಪಳ: ಆಯುಷ್ ಪ್ರೈಮರಿ ಹೆಲ್ತ್ ಸೆಂಟರ್ ಪೈವಳಿಕೆ ಇದರ ಆಶ್ರಯದಲ್ಲಿ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ ಇಂದು(ಸೆ.23) ಬೆಳಿಗ್ಗೆ 10 ರಿಂದ ಬೆರಿಪದವು ಶಾಲಾ ವಠಾರದಲ್ಲಿ ಜರಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಗ್ರಾ.ಪಂ. ಪ್ರತಿನಿಧಿ ಜಯಲಕ್ಷ್ಮೀ ಭಟ್ ತಿಳಿಸಿದ್ದಾರೆ.
0
samarasasudhi
ಸೆಪ್ಟೆಂಬರ್ 22, 2019