ಮಂಜೇಶ್ವರ: ಮಂಜೇಶ್ವರದ ಎಸ್.ಎ.ಟಿ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರವು ಕೊಡಮಾಡಿದ 9 ಲ್ಯಾಪ್ ಟಾಪ್ ಮತ್ತು 3 ಪ್ರೋಜೆಕ್ಟರ್ ಗಳ ಉದ್ಘಾಟನಾ ಸಮಾರಂಭದ ಜೊತೆಗೆ ಓಣಂ ಆಚರಣೆಯು ಗುರುವಾರ ಜರುಗಿತು. ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ಉದ್ಘಾಟಿಸಿದರು. ಮಂಜೇಶ್ವರ ಗ್ರಾಮ ಪಂಚಾಯತಿ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ಲ ಗುಡ್ಡಕೇರಿ, ಉಪಾಧ್ಯಕ್ಷ ಮನೋಜ್, ಮಾತೃಸಂಘದ ಅಧ್ಯಕ್ಷೆ ಸೌಮ್ಯ, ಸಂಚಾಲಕಿ ನಮಿತ, ಮುಖ್ಯೋಪಾಧ್ಯಾಯ ತೇಜಸ್ ಕಿರಣ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಿಕ್ಷಕಿಯರಾದ ಅನುಸೂಯ ಸ್ವಾಗತಿಸಿ, ಪದ್ಮಿನಿ ವಂದಿಸಿದರು. ಶಿಕ್ಷಕ ಮಹೇಶ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಬೀನ, ಗುಲಾಬಿ, ರೂಪಿತ, ಅಶ್ವಿನಿ, ನೇತ್ರಾವತಿ, ನಿಶ್ವಿತ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎಸ್ ಎ ಟಿ ಶಾಲೆಯಲ್ಲಿ ಲ್ಯಾಪ್ ಟಾಪ್-ಪ್ರೊಜೆಕ್ಟರ್ ಗಳ ಉದ್ಘಾಟನೆ
0
ಸೆಪ್ಟೆಂಬರ್ 20, 2019