ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕೇರಳ ರಾಜ್ಯೋತ್ಸವ ಅಂಗವಾಗಿ ಆಡಳಿತ ಭಾಷಾ ಸಪ್ತಾಹದ ಹಿನ್ನೆಲೆಯಲ್ಲಿ ಶುಕ್ರವಾರ ಸಿವಿಲ್ ಸ್ಟೇಷನ್ ಆವರಣದಲ್ಲಿ 200 ಮಂದಿ ಕಲಾವಿದೆಯರನ್ನೊಳಗೊಂಡ ತಿರುವಾದಿರಕಳಿ ನಡೆಯಿತು.ಜಿಲ್ಲಾ ವಾರ್ತಾ ಇಲಾಖೆ, ಲಯನ್ಸ್ ಕ್ಲಬ್, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮಂಡಳಿ ಜಂಟಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.