ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಎರ್ನಾಕುಳಂ ಜಿಲ್ಲೆಯ ವಾಯಕ್ಕುಳಂನಲ್ಲಿ ಜರಗಿದ ಕೇರಳ ರಾಜ್ಯಮಟ್ಟದ ಸಿಬಿಎಸ್‍ಇ ಸಹೋದಯ ಕಲೋತ್ಸವದಲ್ಲಿ ಹುಡುಗರ ಭರತನಾಟ್ಯ ಮತ್ತು ಜಾನಪದ ನೃತ್ಯ ವಿಭಾಗದಲ್ಲಿ ಅನೀಶ್ ಕನಕಪ್ಪಾಡಿ ಎ ಶ್ರೇಣಿ ಪಡೆದಿರುತ್ತಾನೆ. ಬದಿಯಡ್ಕ ಚಿನ್ಮಯ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ, ನಾಟ್ಯಗುರು ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯನಾಗಿದ್ದಾನೆ. ಪಿಲಿಂಗಲ್ಲು ಅರುಣ ಕುಮಾರ ಮತ್ತು ವಿದ್ಯಾ ದಂಪತಿಗಳ ಪುತ್ರ.
ಅನೀಶ್ ಕನಕಪ್ಪಾಡಿಗೆ ರಾಜ್ಯಮಟ್ಟದಲ್ಲಿ ಎ ಶ್ರೇಣಿ
0
ನವೆಂಬರ್ 20, 2019