HEALTH TIPS

ಅರ್ಜಿ ಆಹ್ವಾನ

     
           ಕಾಸರಗೋಡು: ವಿದ್ಯಾನಗರದಲ್ಲಿ ಚಟುವಟಿಕೆ ನಡೆಸುತ್ತಿರುವ ಕೇಂದ್ರ ಯೋಜನೆ ವನ್‍ಸ್ಟಾಪ್ ಸೆಂಟರ್‍ನಲ್ಲಿ ಕೌನ್ಸಲರ್ ನೇಮಕ ಸಂಬಂಧ ಅರ್ಜಿ ಕೋರಲಾಗಿದೆ. ಸೋಷ್ಯಲ್ ವರ್ಕ್, ಕ್ಲಿನಿಕಲ್ ಸೈಕಾಲಜಿ ಯಲ್ಲಿ ಮಾಸ್ಟರ್ ಪದವಿ, ರಾಜ್ಯ-ಜಿಲ್ಲಾ ಮಟ್ಟದ ಮೆಂಟಲ್ ಹೆಲ್ತ್ ಸಂಸ್ಥೆ, ಕ್ಲಿನಿಕ್‍ಗಳಲ್ಲಿ ವೃತ್ತಿ ಪರಿಚಯ ಹೊಂದಿರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಬಯೋಡಾಟ, ಅರ್ಹತಾಪತ್ರಗಳ ದೃಢೀಕೃತ  ನಕಲು ಸಹಿತ ಕಾಸರಗೋಡು ಸಿವಿಲ್ ಸ್ಟೇಷನ್‍ನಲ್ಲಿ ಚಟುವಟಿಕೆ ನಡೆಸುತ್ತಿರುವ ಮಹಿಳಾ ಸಂರಕ್ಷಣೆ ಕಚೇರಿಯಲ್ಲಿ 2020 ಜ.15ರಂದು ಸಂಜೆ 5 ಗಂಟೆಗೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ದೂರವಾಣಿ ಸಂಖ್ಯೆ: 04994-256266 ಮಾಹಿತಿಗೆ ಸಂಪರ್ಕಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries