HEALTH TIPS

ಇಂದು ಮಂಜೇಶ್ವರ ವ್ಯಾಪ್ತಿಯಲ್ಲಿ ವಿದ್ಯುತ್ ಮೊಟಕು

     
          ಕಾಸರಗೋಡು: ಮಂಜೇಶ್ವರ ಸಬ್‍ಸ್ಟೇಷನ್‍ಗೆ ನೂತನವಾಗಿ ನಿರ್ಮಿಸಲಾಗುವ 110 ಕೆ.ವಿ. ಲೈನ್‍ನ ಅಂತಿಮ ಚಟುವಟಿಕೆಗಳ ಅಂಗವಾಗಿ ಡಿ.22ರಿಂದ 24 ವರೆಗೆ, ಡಿ.26ರಿಂದ 30 ವರೆಗೆ ಬೆಳಗ್ಗೆ 9ರಿಂದ ಸಂಜೆ 6 ಗಂಟೆ ವರೆಗೆ ಮಂಜೇಶ್ವರ ಸಬ್‍ಸ್ಟೇಷನ್ ನಿಂದ ವಿತರಿಸಲಾಗುವ ವಿದ್ಯುತ್ ಮೊಟಕುಗೊಳ್ಳಲಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries