ಸಮರಸ ಚಿತ್ರ ಸುದ್ದಿ: ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ಕಾರ್ಮಾರು ಶ್ರೀಮಹಾವಿಷ್ಣು ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ಸೋಮವಾರ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಸುದರ್ಶನ ಹವನ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದವು. ಇಂದು(ಮಂಗಳವಾರ)ಹಾಗೂ ಬುಧವಾರ ತಿಲಹವನ, ಪವಮಾನ ಹವನ, ಕೂಷ್ಮಾಂಡಿ ಹವನ,ಪ್ರಾಯಶ್ಚಿತ ಹವನಗಳು ನಡೆಯಲಿವೆ.