HEALTH TIPS

ರಂಗಸಿರಿ ಭಜನಾ ಚಾವಡಿ

       
          ಸಮರಸ ಚಿತ್ರ ಸುದ್ದಿ: ಬದಿಯಡ್ಕ: ರಂಗಸಿರಿ ಸಾಂಸ್ಕøತಿಕ ವೇದಿಕೆಯ ದಶಮಾನೋತ್ಸವ ವರ್ಷದ ವಿಶೇಷ ಕಾರ್ಯಕ್ರಮಗಳಲ್ಲೊಂದಾಗಿರುವ ರಂಗಸಿರಿ ಭಜನಾ ಚಾವಡಿ ಕಾರ್ಯಕ್ರಮ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನಡೆಯಿತು. ಸುಗಮ ಸಂಗೀತ ಶಿಕ್ಷಕಿ ಡಾ.ಸ್ನೇಹಾ ಪ್ರಕಾಶ್ ಪೆರ್ಮುಖ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ಸೇವಾ ಯೋಜನೆಯ 3ನೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸಮನ್ವಿ ಕೆರೆಮೂಲೆ, ತಸ್ಮೈ ಪಿ.ಆರ್.ಆಚಾರ್ಯ, ಚಂದನ್ ಪಿ.ಆರ್.ಆಚಾರ್ಯ, ಸುಮೇಧಾ, ಧನ್ಯಶ್ರೀ, ಶ್ರೀಜಾ ಸುಂದರವಾಗಿ ಭಜನೆಯನ್ನು ನಡೆಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries