ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಮೀ0ಜ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಧಾನ ರಸ್ತೆಗಳಾದ ಮೀಯಪದವು-ಹೊಸಂಗಡಿ, ಮೀಯಪದವು-ಉಪ್ಪಳ, ಮೀಯಪದವು-ಮುನ್ನಿಪ್ಪಾಡಿ ಹಾಗೂ ಇನ್ನಿತರ ರಸ್ತೆ ಬದಿಗಳಲ್ಲಿ ಪೆÇದೆಗಳು ಬೆಳೆದು ವಾಹನ ಚಾಲಕರಿಗೆ ತಿರುವಿನಲ್ಲಿ ರಸ್ತೆ ಕಾಣದೆ ಅಪಘಾತ ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶೀಘ್ರವಾಗಿ ರಸ್ತೆ ಬದಿಗಳ ಶುಚಿತ್ವ ಮತ್ತು ಮೀಯಪದವು, ಹೊಸಂಗಡಿ ಇನ್ನಿತರ ರಸ್ತೆ ಬದಿಗಳಲ್ಲಿ ತ್ಯಾಜ್ಯ ನಿರ್ಮೂಲನೆ ಹಾಗೂ ತ್ಯಾಜ್ಯ ಎಸೆಯುವವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಿ.ವೈ.ಯಫ್.ಐ ಮೀ0ಜ ವಿಲ್ಲೇಜ್ ಸಮಿತಿ ಗ್ರಾಮ ಪಂಚಾಯತಿಗೆ ಅಧಿಕೃತರಿಗೆ ಲಿಖಿತ ಮನವಿಯನ್ನು ಇತ್ತೀಚೆಗೆ ಸಲ್ಲಿಸಿದರು.
ರಸ್ತೆ ನಿರ್ವಹಣೆಗೆ ಗ್ರಾ.ಪಂ.ಅಧಿಕೃತರಿಗೆ ಮನವಿ ಸಲ್ಲಿಕೆ
0
ಡಿಸೆಂಬರ್ 26, 2019