ಮಂಜೇಶ್ವರ: ಮೀಯಪದವಿನ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆದ 41ನೇ ಶ್ರೀ ಅಯ್ಯಪ್ಪ ದೀಪೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಘೋಷ ಯಾತ್ರೆಯು ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟು ಉತ್ಸವ ಅಂಗನಕ್ಕೆ ತಲುಪಿತು. ಈ ಘೋಷ ಯಾತ್ರೆಯಲ್ಲಿ ಶಿವಾಜಿ ಫ್ರೆಂಡ್ಸ್ ಕ್ಲಬ್ ಮೀಯಪದವು ಇವರಿಂದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಬ್ರಹ್ಮ ಕಲಶೋತ್ಸವದ ಪ್ರಚಾರಾರ್ಥ ಶ್ರೀ ಕಟೀಲೇಶ್ವರಿ ಭ್ರಮರಾಂಭಿಕೆ ಎಂಬ ದೃಶ್ಯ ರೂಪಕ ಮತ್ತು ಸಿಂಗಾರಿ ಮೇಳ ಹಾಗೂ ಶ್ರೀ ಮಹಾಲಿಂಗೇಶ್ವರ ಕ್ಲಬ್ ಕುಳಬೈಲು ಇವರಿಂದ ನಾಸಿಕ್ ಬ್ಯಾಂಡ್ ಮತ್ತು ಶ್ರೀ ಗುರುಸ್ವಾಮಿ ಮತ್ತು ಬಳಗ ಮೀಯಪದವು ಇವರಿಂದ ಗಜಾಸುರ ಮೋಕ್ಷ ಎಂಬ ದೃಶ್ಯ ರೂಪಕ ಪ್ರದರ್ಶನಗೊಂಡಿತು.
ಮೀಯಪದವಲ್ಲಿ ಅಯ್ಯಪ್ಪ ದೀಪೋತ್ಸವ ಘೋಷಯಾತ್ರೆ
0
ಡಿಸೆಂಬರ್ 28, 2019