ಮುಳ್ಳೇರಿಯ: ಕಾರಡ್ಕ ಬ್ಲಾಕ್ ಪಂಚಾಯತಿ ಲೈಫ್ ಮಿಷನ್ ಫಲಾನುಭವಿಗಳ ಕುಟುಂಬ ಸಂಗಮ ಸೋಮವಾರ ಜರಗಿತು. ಶಾಸಕ ಕೆ.ಕುಂಞರಾಮನ್ ಉದ್ಗಾಟಿಸಿದರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿ, ಜೀವನಿ ಯೋಜನೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಪ್ರಧಾನ ಭಾಷಣ ಮಾಡಿದರು. ನಿರ್ವಹಣೆ ಸಿಬ್ಬಂದಿಗೆ ಅಭಿನಂದನೆ ನಡೆಯಿತು. ಯೋಜನೆ ನಿರ್ದೇಶಕ ಪಿ.ಎ.ಯು.ಕೆ.ಪ್ರದೀಪನ್, ಎ.ಡಿ.ಸಿ. ಬೆವಿನ್ ಜಾನ್ ವರ್ಗೀಸ್, ಪ್ರಭಾರ ಡಿ.ಡಿ.ಪಿ. ಟಿ.ಎಂ.ಧನೇಷ್, ವಿವಿಧ ಗ್ರಾಮಪಂಚಾಯತಿಗಳ ಅಧ್ಯಕ್ಷರಾದ ಖಾಲಿದ್ ಬೆಳ್ಳಿಪ್ಪಾಡಿ, ಸಿ.ರಾಮಚಂದ್ರನ್, ಅನುಸೂಯಾ ರೈ, ಎ.ಮುಸ್ತಫಾ, ಸಿ.ಕೆ.ಕುಮಾರನ್, ಜಿಲ್ಲಾ ಪಂಚಾಯತಿ ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ಎ.ಪಿ.ಉಷಾ, ಬ್ಲಾಕ್ ಪಂಚಾಯತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಕೆ.ಉಷಾ, ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷ ಪಿ.ಕೆ.ಗೋಪಾಲನ್, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಬಿಂದು ಶ್ರೀಧರನ್, ಸದಸ್ಯರಾದ ಕೆ.ವಾರಿಜಾಕ್ಷನ್, ಎಂ.ಸುಧೀರ, ಸತ್ಯಾವತಿ, ಜೆ.ವತ್ಸಲಾ, ಲಿಲ್ಲಿ ಥಾಮಸ್, ಕೆ.ಟಿ.ರಾಗಿಣಿ, ವಿವಿಧ ಗ್ರಾಮಪಂಚಾಯತಿ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಓಮನಾ ರಾಮಚಂದ್ರನ್ ಸ್ವಾಗತಿಸಿ, ಕಾರಡ್ಕ ಬ್ಲಾಕ್ ವಿಸ್ತರಣೆ ಅಧಿಕಾರಿ(ಹೌಸಿಂಗ್) ಕೆ.ದಿನೇಶನ್ ವಂದಿಸಿದರು.
ಕಾರಡ್ಕ ಬ್ಲಾಕ್ ಪಂಚಾಯತಿ ಲೈಫ್ ಮಿಷನ್ ಫಲಾನುಭವಿಗಳ ಕುಟುಂಬ ಸಂಗಮ
0
ಜನವರಿ 20, 2020