ಕಾಸರಗೋಡು: ನಗರದ ಡ್ರೀಂ ಪ್ಲವರ್ ಐ.ವಿ.ಎಫ್. ಸೆಂಟರ್ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಬ್ಯಾಂಕ್ ರಸ್ತೆಯ ಪೆÇಲೀಸ್ ಠಾಣೆ ಸಮೀಪದ ನೂತನ ಕಟ್ಟಡದಲ್ಲಿ ಕಾರ್ಯಾರಂಭಗೊಂಡಿತು.
ಉತ್ತರ ಮಲಬಾರ್‍ನ ಮೊತ್ತಮೊದಲ ಟೆಸ್ಟ್ ಟ್ಯೂಬ್ ಶಿಶು ಕೇಂದ್ರವಾಗಿದೆ ಡ್ರೀಂ ಫ್ಲವರ್. ಐ.ವಿ.ಎಫ್. ಸಹಿತ ಎಲ್ಲಾ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಇಲ್ಲಿ ಲಭ್ಯವಿದೆ.
ಡೈರೆಕ್ಟರ್ ಹಾಗು ಚೀಫ್ ಐ.ವಿ.ಎಫ್. ಸ್ಪೆಶಲಿಸ್ಟ್ ಡಾ.ಜಯಲಕ್ಷ್ಮಿ ಸೂರಜ್ ಚಿಕಿತ್ಸೆಗೆ ನೇತೃತ್ವ ನೀಡುತ್ತಿದ್ದಾರೆ. ಸೀನಿಯರ್ ಪೀಡಿಯಾಟ್ರೀಶಿಯನ್ ಡಾ.ವಿ.ಎಂ.ವಿಜಯನ್ ಉದ್ಘಾಟಿಸಿದರು. ಡಾ.ಸೂರಜ್, ಡಾ.ಜಯಲಕ್ಷ್ಮೀ ಸೂರಜ್ ಮಾತನಾಡಿದರು.


