HEALTH TIPS

ಮುಸ್ಲಿಂ ಸಮುದಾಯದ ಮಾನವ ಹಕ್ಕುಗಳ ಉಲ್ಲಂಘನೆ: ಚೀನಾವನ್ನು ಹೊಣೆ ಮಾಡುವ ಮಸೂದೆ ಅಂಗೀಕರಿಸಿದ ಅಮೆರಿಕ

 
        ವಾಷಿಂಗ್ಟನ್: ಚೀನಾದಲ್ಲಿ ಯುಗುರ್ಸ್ ಮತ್ತು ಇತರ ಮುಸ್ಲೀಂ ಸಮುದಾಯ ಗುಂಪುಗಳ ಮೇಲಿನ ಮಾನವ ಹಕ್ಕುಗಳ ಉಲ್ಲಂಘನೆಗೆ ಚೀನಾ ಕಮ್ಯುನಿಸ್ಟ್ ಪಕ್ಷವನ್ನು ಹೊಣೆಯಾಗಿ ಮಾಡುವ ಮಸೂದೆಯನ್ನು ಅಮೆರಿಕ ಸಂಸ್ತ್ ಶುಕ್ರವಾರ ಅಂಗೀಕರಿಸಿದೆ.
       ಈ ಕ್ರಮವನ್ನು ಸರ್ವಾನುಮತದಿಂದ ಸೆನೆಟ್ ಅಂಗೀಕರಿಸಿದ್ದು, ಇದನ್ನು ಅಂಗೀಕಾರಕ್ಕೆ ಹೌಸ್ ಆಫ್ ರೆಪ್ರಸೆಂಟಿಯೆಟಿವ್  ಗೆ ಕಳುಹಿಸಲಾಗುತ್ತದೆ. ಚೀನಾ ನಗರವಾದ ಕ್ಸಿನ್ ಜಿಯಾಂಗ್ ನಲ್ಲಿ ಅಲ್ಪಸಂಖ್ಯಾತ ಟರ್ಕಿ ಮುಸ್ಲೀಮರ ಮಾನವಹಕ್ಕುಗಳು ಉಲ್ಲಂಘನೆಯಾಗುತ್ತಿರುವುದಕ್ಕೆ ಸೆನೆಟ್ ತೀವ್ರವಾಗಿ ಖಂಡಿಸಿದ್ದು, ಚೀನಾದ ಒಳಗೆ ಮತ್ತು ಹೊರಗೆ ಈ ಸಮುದಾಯಗಳ ಮೇಲಿನ ದೌರ್ಜನ್ಯ ಮತ್ತು ಬಂಧನವನ್ನು ಕೊನೆಗಾಣಿಸಬೇಕು ಎಂದು ಸೆನೆಟ್ ಚೀನಾವನ್ನು ಆಗ್ರಹಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries