HEALTH TIPS

ಉತ್ತರ ಸಿಕ್ಕಿಂ ನಲ್ಲಿ ಚೀನಾ-ಭಾರತ ಸೇನೆ ಮುಖಾಮುಖಿ: ಯೋಧರಿಗೆ ಗಾಯ!

 
           ನವದೆಹಲಿ: ಉತ್ತರ ಸಿಕ್ಕಿಂ ನಲ್ಲಿ ಚೀನಾ-ಭಾರತ ಸೇನೆ ಮುಖಾಮುಖಿಯಾಗಿದ್ದು ಯೋಧರಿಗೆ ಗಾಯಗಳುಂಟಾಗಿವೆ.
      ಸ್ವತಃ ಭಾರತೀಯ ಸೇನೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಉಭಯ ಪಕ್ಷಗಳ ಯೋಧರ ನಡುವೆ ಘರ್ಷಣೆಗಳಾದ ಪರಿಣಾಮ ಸುಮಾರು 150 ಯೋಧರ ನಡುವೆ ಘರ್ಷಣೆ ಉಂಟಾಗಿದೆ.
   ಇದಕ್ಕೂ ಮೊದಲು  ಸಿಕ್ಕಿಂ ನ ನಾಕು ಲಾ ಬಳಿಯೂ ಯೋಧರ ನಡುವೆ ಘರ್ಷಣೆಗಳುಂಟಾಗಿತ್ತು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries