HEALTH TIPS

ಜರ್ಮನಿಯ ಶೂ ತಯಾರಕ Von Wellx ಚೀನಾದಿಂದ ಭಾರತಕ್ಕೆ ವರ್ಗಾವಣೆ!

          ಜರ್ಮನಿ: ಜರ್ಮನಿಯ ಶೂ ತಯಾರಕ ಸಂಸ್ಥೆ Von Wellx ಹಲವು ಸುತ್ತಿನ ಮಾತುಕತೆಯ ನಂತರ ಚೀನಾದಿಂದ ತನ್ನ ಉತ್ಪಾದನಾ ಘಟಕವನ್ನು ಭಾರತಕ್ಕೆ ವರ್ಗಾವಣೆ ಮಾಡಲು ನಿರ್ಧರಿಸಿದೆ. 
        ಸಂಸ್ಥೆಯ ಮಾಲಿಕ ಕಾಸಾ ಎವರ್ಜ್ ಜಿಎಂಬಿ ಈ ಬಗ್ಗೆ ನಿರ್ಧರಿಸಿದ್ದು, Von Wellx ನ ಉತ್ಪಾದನಾ ಘಟಕವನ್ನು ಭಾರತಕ್ಕೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. 

         Von Wellx ಸಂಸ್ಥೆ ಮೂರು ಮಿಲಿಯನ್ ಗೂ ಹೆಚ್ಚಿನ ಜೊತೆಗಳನ್ನು ವಾರ್ಷಿಕವಾಗಿ ಚೀನಾದಲ್ಲಿ ಉತ್ಪಾದನೆ ಮಾಡಲಾಗುತ್ತಿತ್ತು. ಈಗ ಈ ಉತ್ಪಾದನಾ ಘಟಕವನ್ನು ಭಾರತಕ್ಕೆ, ಪ್ರಾರಂಭಿಕ 110 ಕೋಟಿ ರೂಪಾಯಿಗಳ ಹೂಡಿಕೆ ಮೂಲಕ ವರ್ಗಾವಣೆ ಮಾಡಲಿದೆ. 
       ಉತ್ತರ ಪ್ರದೇಶದಲ್ಲಿ ಲ್ಯಾಟ್ರಿಕ್ ಇಂಡಸ್ಟ್ರೀಸ್ ನ ಸಹಯೋಗದಲ್ಲಿ ಮೂರು ಮಿಲಿಯನ್ ಜೊತೆ ಶೂಗಳನ್ನು ಉತ್ಪಾದಿಸುವ ಸಾಮರ್ಥ್ಯವುಳ್ಳ ಹೊಸ ಉತ್ಪಾದನಾ ಘಟಕ ಪ್ರಾರಂಭವಾಗಲಿದೆ.   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries