ಕಾಸರಗೋಡು: ಯುವಜನರನ್ನು ಆತ್ಮಹತ್ಯೆಗೆ ಕೊಂಡೊಯ್ಯುವ ಪಿಎಸ್‍ಸಿ ನೀತಿಯನ್ನು ಪ್ರತಿಭಟಿಸಿ ಯೂತ್ ಕಾಂಗ್ರೆಸ್ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಪಿ ಎಸ್ ಸಿ ಕಚೇರಿಯ ಮುಂದೆ ಧರಣಿ ನಡೆಯಿತು.
ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ನಡೆಸಿದ ಧರಣಿಯನ್ನು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಬಿ.ಪಿ.ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಜೋಮೋನ್ ಜೋಸ್, ಕಾರ್ಯದರ್ಶಿ ನೋಯಲ್ ಟೋಂ ಜೋಸ್, ಡಿಸಿಸಿ ಉಪಾಧ್ಯಕ್ಷ ಕೆ.ಕೆ.ರಾಜೇಂದ್ರನ್, ಜಿಲ್ಲಾ ಪದಾಧಿಕಾರಿಗಳಾದ ಮನಾಫ್ ನುಳ್ಳಿಪ್ಪಾಡಿ, ಇಸ್ಮಾಯಿಲ್ ಚಿತ್ತಾರಿ, ಕಾರ್ತಿಕೇಯನ್ ಪೆರಿಯ, ಶುಹೈಬ್, ಸತ್ಯನಾಥನ್, ಬ್ಲಾಕ್ ಅಧ್ಯಕ್ಷರಾದ ಇರ್ಷಾದ್ ಮಂಜೇಶ್ವರ, ಮ್ಯಾಥ್ಯೂ ಬದಿಯಡ್ಕ, ಸಂತು ಟೋಂ ಜೋಸ್ ಮೊದಲಾದವರು ಮಾತನಾಡಿದರು.