ಕಾಸರಗೋಡು: ಜಿಲ್ಲೆಯಲ್ಲಿ ನಾಲ್ವರು ಎಸ್.ಐ. ಗಳ ಸಹಿತ ಪೆÇಲೀಸರನ್ನು ವರ್ಗಾಯಿಸಲಾಗಿದೆ.
ಆದೂರು ಎಸ್.ಐ. ಟಿ.ಕೆ.ಮುಕುಂದನ್ ಅವರನ್ನು ತೃಕ್ಕರಿಪುರ ಕೋಸ್ಟಲ್ ಪೆÇಲೀಸ್ ಠಾಣೆಗೆ, ಕುಂಬಳೆ ಎಸ್.ಐ. ರಾಜೀವ್ ಕುಮಾರ್ ಅವರನ್ನು ಕುಂಬಳೆ ಕೋಸ್ಟಲ್ ಠಾಣೆಗೆ, ಕುಂಬಳೆ ಕೋಸ್ಟಲ್ ಎಸ್.ಐ. ಸೋಮಯ್ಯ ಅವರನ್ನು ಕುಂಬಳೆ ಠಾಣೆ ಎಸ್.ಐ.ಯಾಗಿ ವರ್ಗಾಯಿಸಲಾಗಿದೆ. ಕಾಂಞಂಗಾಡ್ ಕಂಟ್ರೋಲ್ ರೂಂ ಎಸ್.ಐ. ಪರಮೇಶ್ವರ ನಾಯ್ಕ್ ಅವರನ್ನು ಕಾಸರಗೋಡು ಕಂಟ್ರೋಲ್ ರೂಂಗೆ ವರ್ಗಾಯಿಸಲಾಗಿದೆ.


