ಮುಖಪುಟ ಸ್ಕಾಲರ್ ಶಿಪ್ ಗೆ ಆಯ್ಕೆ ಸ್ಕಾಲರ್ ಶಿಪ್ ಗೆ ಆಯ್ಕೆ 0 samarasasudhi ಜೂನ್ 22, 2020 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ ಜಿವಿಎಚ್‍ಎಸ್ ಶಾಲೆಯ ವಿದ್ಯಾರ್ಥಿನಿ ಸ್ವಾತಿ.ಪಿ.ಎಸ್ 2019-20ನೇ ಸಾಲಿನ ಎನ್‍ಎಂಎಂಎಸ್ ಸ್ಕಾಲರ್ ಶಿಪ್ ಗೆ ಅರ್ಹತೆ ಪಡೆದಿರುತ್ತಾಳೆ. ಪ್ರಸ್ತುತ 9ನೇ ತರಗತಿ (ಕನ್ನಡ ಮಾಧ್ಯಮ)ಯಲ್ಲಿ ಕಲಿಯುತ್ತಿರುವ ಈಕೆ ಪಳ್ಳಪ್ಪಾಡಿ ಶಿವಪ್ಪ ಮತ್ತು ಬೇಬಿ ದಂಪತಿ ಪುತ್ರಿ. ನವೀನ ಹಳೆಯದು