ಕಾಸರಗೋಡು: ಅಶ್ವಿನಿ ನಗರದ ಆಟೋ ಸ್ಟ್ಯಾಂಡ್ ಕಾರ್ಮಿಕ ಒಕ್ಕೂಟದ ಆಶ್ರಯದಲ್ಲಿ ಆಟೋ ಸ್ಟ್ಯಾಂಡ್‍ನ ಚಾಲಕರಿಗೆ ಮಾಸ್ಕ್ ವಿತರಣೆ ಕಾರ್ಯಕ್ರಮ ನಡೆಯಿತು.
ಕಾಸರಗೋಡು ಠಾಣೆ ಎಸ್.ಐ. ಎ.ವಿಶ್ವಂಭರನ್ ನಂಬ್ಯಾರ್ ಮಾಸ್ಕ್ ವಿತರಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕೆ.ಕಮಲಾಕ್ಷ, ಲೋಕೇಶ್, ಮನೋಹರನ್ ಹಾಗು ಆಟೋ ಚಾಲಕರು ಉಪಸ್ಥಿತರಿದ್ದರು.