ಮುಳ್ಳೇರಿಯ: ಮುಳಿಯಾರು ಗ್ರಾಮದ ರೀ ಸರ್ವೇ ನಂಬ್ರ 761/5 ಜಾಗದಲ್ಲಿ ರೀಸರ್ವೇ ನಡೆಸಿದ ಬೀಟಿ ಮರದ ಹರಾಜು ಜೂ.26ರಂದು ಬೆಳಗ್ಗೆ 11.30ಕ್ಕೆ ಮುಳಿಯಾರು ಗ್ರಾಮ ಕಚೇರಿಯಲ್ಲಿ ನಡೆಯಲಿದೆ.
ಆದೂರು ಗ್ರಾಮದ ರೀ ಸರ್ವೇ ನಂಬ್ರ 514/1 ಎ.18 ಜಾಗದ ರೀ ಸರ್ವೇ ನಡೆಸಿದ ಬೀಟಿ ಮರದ ಹರಾಜು ಜೂ.26ರಂದು ಬೆಳಗ್ಗೆ 11.30ಕ್ಕೆ ಆದೂರು ಗ್ರಾಮಕಚೇರಿಯಲ್ಲಿ ನಡೆಯಲಿದೆ.

