ಕಾಸರಗೋಡು: ಡ್ರೈವಿಂಗ್ ಸ್ಕೂಲ್‍ಗಳು ರಸ್ತೆಯಲ್ಲಿ ವಾಹನ ಚಾಲನೆ ತರಬೇತಿ ನೀಡಲು ಅನುಮತಿಯಿಲ್ಲ. ಸಾನಿಟೈಸರ್ ಬಳಕೆ, ಮಾಸ್ಕ್ ಧಾರಣೆ ಸಹಿತ ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸುವ ಮೂಲಕ ಡ್ರೈವಿಂಗ್ ಸ್ಕೂಲ್‍ಗಳು ತೆರೆದು, ಥಿಯರಿ ಕ್ಲಾಸ್‍ಗಳನ್ನು ನಡೆಸಬಹುದು ಎಂದು ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ರಸ್ತೆಯಲ್ಲಿ ವಾಹನ ಚಾಲನೆ ತರಬೇತಿ ನೀಡುವಂತಿಲ್ಲ
0
ಜೂನ್ 19, 2020