ಮುಖಪುಟಮೂರು ದಿನ ಎಲ್ಲೋ ಅಲೆರ್ಟ್ ಮೂರು ದಿನ ಎಲ್ಲೋ ಅಲೆರ್ಟ್ 0 samarasasudhi ಜೂನ್ 19, 2020 ಕಾಸರಗೋಡು: ಕಾಸರಗೋಡು ಜಿಲ್ಲೆ ಸಹಿತ ಕೇರಳದ 7 ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಎಲ್ಲೋ ಅಲೆರ್ಟ್ ಘೋಷಿಸಲಾಗಿದೆ. ಜೂ.20, 21 ಮತುಎ್ತ 22 ರಂದು ಬಿರುಸಿನ ಮಳೆ ಸುರಿಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಘೋಷಣೆ ನಡೆಸಲಾಗಿದೆ. ನವೀನ ಹಳೆಯದು