ಸಮರಸ ಚಿತ್ರ ಸುದ್ದಿ: ಕುಂಬಳೆ: ಕುಂಬಳೆ ಗ್ರಾ.ಪಂ. ಕುತುಬ್ ನಗರಕ್ಕೆ ಅನುಮತಿಸಿರುವ ಸ್ಮಾರ್ಟ್ ಅಂಗನವಾಡಿಗೆ ಅನುಮತಿ ಪತ್ರವನ್ನು ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅವರು ಐಸಿಡಿಎಸ್ ಹಿರಿಯ ಅಧಿಕಾರಿಗಳಿಂದ ಶುಕ್ರವಾರ ಸ್ವೀಕರಿಸಿದರು. ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಬಿ.ಎನ್.ಮೊಹಮ್ಮದಾಲಿ, ಕಾರ್ಯದರ್ಶಿ ಬಿಂದು ಹಾಗೂ ಐಸಿಡಿಎಸ್ ಮೇಲ್ವಿಚಾರಕಿ ಮಣಿಯಮ್ಮ ಉಪಸ್ಥಿತರಿದ್ದರು.
ಸ್ಮಾರ್ಟ್ ಅಂಗನವಾಡಿಗೆ ಅನುಮತಿ ಪತ್ರ ವಿತರಣೆ
0
ಜೂನ್ 26, 2020